apparent magnitude
ನಾಮವಾಚಕ

(ಖಗೋಳ ವಿಜ್ಞಾನ) ದೃಷ್ಟ ಕಾಂತಿಮಾನ; ತೋರ್ಕೆಯ ದರ್ಜೆ; ಭೂಮಿಯ ಮೇಲಿನಿಂದ ಕಾಣಿಸುವಂತೆ ನಕ್ಷತ್ರವೊಂದರ ಪ್ರಕಾಶ ಎಷ್ಟಿರುವುದೋ ಅದರ ಆಧಾರದ ಮೇಲೆ ನಿರ್ಣಯಿಸಲಾದ ಆ ನಕ್ಷತ್ರದ ಪ್ರಕಾಶದರ್ಜೆ.